ಸುಸ್ರುತ್ ಗೌಡ ಅವರ ನೇತೃತ್ವದಲ್ಲಿ ಉಚಿತ ಆರೋಗ್ಯ ತಪಾಸಣೆ

ಆತ್ಮೀಯರೆ , ಮೇಲ್ಕಂಡ ಆಮಂತ್ರಣ ಪತ್ರದ ಪ್ರಕಾರ , ದಿನಾಂಕ 2.8.26 ಭಾನುವಾರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆ ವರೆಗೆ ಗೋಕುಲಂ ಡಾಕ್ಟರ್ ಕಾರ್ನರ್ ಸಮೀಪದಲ್ಲೇ ಇರುವ ಡಾ.ಸುಶ್ರುತ್ ಗೌಡ ಅವರ ನೇತೃತ್ವದ ‘ ನ್ಯೂರೋ ಜೋನ್ ‘ ಕೇಂದ್ರದಲ್ಲಿ ಒಂದು ‘ ಉಚಿತ ಆರೋಗ್ಯ ತಪಾಸಣ ಶಿಬಿರ ‘ ಏರ್ಪಾಡಾಗಿದೆ . ಈ ಶಿಬಿರದಲ್ಲಿ ನಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶಿಬಿರದ ಪ್ರಯೋಜನ ಪಡೆದುಕೊಳ್ಳಲು ಶಿಬಿರದ ಆಯೋಜಕರು ಕಳ ಕಳಿಯಿಂದ ಪ್ರಾರ್ಥಿಸಿಕೊಂಡಿದ್ದಾರೆ . ಈ ಶಿಬಿರದಲ್ಲಿ ನಾವೆಲ್ಲರೂ ( ಸ್ವಯಿಚ್ಛೆಯಿಂದ ) ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರಯೋಜನ ಪಡೆದುಕೊಳ್ಳಬಹುದು . ಧನ್ಯವಾದಗಳು .
