August 16, 2026

ಕೆ.ಆರ್.ಐ.ಡಿ.ಎಲ್ ಮೈಸೂರು ಸಂಸ್ಥೆಯ ಇಇ ಅಧಿಕಾರಿ ಕೆ.ಶೋಭಾ ರವರ ಭ್ರಷ್ಟಾಚಾರದ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ.

0

.ಕೆ ಆರ್.ಐ.ಡಿ.ಎಲ್ ಮೈಸೂರು ಕಚೇರಿ ನವೀಕರಣ ಕೆಲಸಕ್ಕೆ ಬಿಡುಗಡೆ ಆಗಿದ್ದ ಸರ್ಕಾರಿ ಹಣವನ್ನು ದುರ್ಬಳಕೆ ಮಾಡಿಕೊಂಡ ಆರೋಪ ಇಇ ಅಧಿಕಾರಿ ಕೆ ಶೋಭಾ ವಿರುದ್ಧ ಈ ಕೂಡಲೇ ಸರ್ಕಾರ ಹಾಗೂ ಸಂಬಂಧ ಪಟ್ಟ ಆಧಿಕಾರಿಗಳು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕರವೇ ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷರಾದ ಡಾ. ಎಂ.ಲಿಂಗರಾಜು ನೇತೃತ್ವದಲ್ಲಿ ಸುಮಾರು 25ಕ್ಕೂ ಹೆಚ್ಚು ಜನ ಪದಾಧಿಕಾರಿಗಳು ಸೇರಿ ಕೆ ಆರ್. ಐ . ಡಿ. ಎಲ್ ಕಚೇರಿಯ ಮುಂದೆ ಪ್ರತಿಭಟನೆ ಮಾಡಿದರು

Leave a Reply

Your email address will not be published. Required fields are marked *