ರೈತ ಸಂಘಟನೆಯಿಂದ ಪ್ರತಿಭಟನೆ
ಮೈಸೂರು: ಮೈಸೂರಿನ ಸರಸ್ವತಿಪುರಂನಲ್ಲಿರುವ
ಐಡಿಎಫ್ಸಿ ಬ್ಯಾಂಕ್ ವಿರುದ್ಧ ರೈತ ಸಂಘಟನೆ ಹಾಗೂ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.
ಜಿಲ್ಲಾ ರೈತ ಸಂಘದ ಅಧ್ಯಕ್ಷ ಬನ್ನೂರು ನಾರಾಯಣ್, ಕೂರ್ಗಳ್ಳಿ ರೇವಣ್ಣ, ಬೆಟ್ಟಳ್ಳಿ ಶಿವರಾಮ್ ವಿಶ್ವನಾಥ್, ತರಗನೂರು ಕೃಷ್ಣ, ಪಾರ್ಥ, ಶಂಕರಣ್ಣ, ಸ್ವಾಮಿರಾಜ್, ನಾಗರಾಜ್, ನಾಗಪ್ಪ, ಲಕ್ಷ್ಮಣ್, ಎಂ.ಡಿ.ನಾಗರಾಜ್, ಲಕ್ಷ್ಮಣ್, ಪ್ರದೀಪ್ ಹಾಗೂ ಅಭಿಷೇಕ್ ಮುಂತಾದವರಿದ್ದರು.

