*ಕೆ.ಆರ್.ಪೇಟೆಯಲ್ಲಿ ಮತ್ತೊಂದು ಅಗ್ರಿಗೋಲ್ಡ್ ಆಗಬಹುದ…!ಮುಂಚಿತವಾಗಿಯೇ ತನಿಖೆ ನಡೆಸಿ, ಜನರ ಹಣ ಉಳಿಸಿ ಎಂದು ಜಯಕರ್ನಾಟಕ ಸಂಘಟನೆ ಒತ್ತಾಯ*
ಕೆ.ಆರ್.ಪೇಟೆಯಲ್ಲಿ ಅಗ್ರಿಗೋಲ್ಡ್ ಮಾದರಿ ಮೋಸ ಆಗಬಹುದೆಂಬ ಭೀತಿ ಸ್ಥಳೀಯರಲ್ಲಿ ಮೂಡಿದೆ. ವಿವಿಧ ಎಲೆಕ್ಟ್ರಾನಿಕ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಕಾರ್ಯವೈಖರಿ ಕಂಡು ಕೆ ಆರ್ ಪೇಟೆ ತಾಲ್ಲೂಕು ಜಯ...
