ಮೈಸೂರಿನ ಗೋಂಧಳಿ ಸಮಾಜದಿಂದ ವಿಜೃಂಭಣೆಯಿಂದ ಜರುಗಿದ೧೪೫ನೇ ಶ್ರೀ ಚಾಮುಂಡೇಶ್ವರಿ ಅಮ್ಮನವರ ಪೂಜಾ ಮಹೋತ್ಸವ
ಮೈಸೂರು : ನಗರದ ಪುಲಕೇಶಿ ರಸ್ತೆಯಲ್ಲಿರುವ ಶಿವಾಜಿನಗರ ಬಡಾವಣೆಯ ಗೋಂಧಳಿ ಸಮಾಜದವರಿಂದ ೧೪೫ನೇ ಶ್ರೀ ಚಾಮುಂಡೇಶ್ವರಿ ಅಮ್ಮನವರ ಪೂಜಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.ಶಿವಾಜಿನಗರದ ರಾಮಮಂದಿರದ ಮುಂಭಾಗದಿಂದ ಹೊರಟ...
